Prem had said he would release TheVillain movie first song on Shivrajkumar's birthday. But he has said it wouldn't be possible. <br /> <br /> <br />ಶಿವರಾಜ್‌ಕುಮಾರ್ ಹುಟ್ಟುಹಬ್ಬದಂದು ಅಂದ್ರೆ ಜುಲೈ ೧೨ರಂದು ದಿ ವಿಲನ್ ಸಿನಿಮಾದ ಮೊದಲ ಸಾಂಗ್ ರಿಲೀಸ್ ಆಗುತ್ತೆ ಅಂತ ಹೇಳಲಾಗಿತ್ತು ಆದ್ರೆ ಈಗ ಅದು ಸಾಧ್ಯವಿಲ್ಲ ಅಂತ ಪ್ರೇಮ್ ತಿಳಿಸಿದ್ರು . <br />